Monday, 21 May 2018

‘ನಿಫಾ ವೈರಸ್’ ಸೋಂಕಿಗೆ ಚಿಕಿತ್ಸೆ ನೀಡಿದ ನರ್ಸ್ ಸೇರಿ 11 ಬಲಿ, ಆತಂಕದಲ್ಲಿ ಜನರು


May 21, 2018 | ಇತ್ತೀಚಿನ ಸುದ್ದಿಗಳು, ರಾಷ್ಟ್ರೀಯ

‘ನಿಫಾ ವೈರಸ್’ ಸೋಂಕಿಗೆ ಚಿಕಿತ್ಸೆ ನೀಡಿದ ನರ್ಸ್ ಸೇರಿ 11 ಬಲಿ, ಆತಂಕದಲ್ಲಿ ಜನರು
ಕೊಚ್ಚಿ , ಮೇ 21: ಉತ್ತರ ಕೇರಳದಲ್ಲಿ ‘ನಿಪಾ ವೈರಸ್’ ವೈರಸ್ ಸೋಂಕಿಗೆ ಇಲ್ಲಿಯವರೆಗೆ 11‌ ಮಂದಿ ಮೃತರಾಗಿದ್ದಾರೆ ಜೊತೆಗೆ ಈ ಸೋಕು ತಗುಲಿದವರಿಗೆ ಚಿಕಿತ್ಸೆ ನೀಡಿದ ನರ್ಸ್ ಕೂಡಾ ಬಲಿಯಾಗಿದ್ದು, ಜನರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.



ಈಗಾಗಲೇ ಕೇರಳದ ಕೋಝಿಕೋಡ‌್‌ನಲ್ಲಿ 7 ಮಂದಿ ಬಲಿಯಾದರೆ, ಮಲಪ್ಪುರಂ ಜಿಲ್ಲೆಯಲ್ಲಿ 4 ಮಂದಿ ಬಲಿಯಾಗಿದ್ದಾರೆ. ಅದರಲ್ಲೂ ಕೋಝಿಕೊಡ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರು ಬಲಿಯಾಗಿದ್ದರೆ, ಇದೇ ಊರಿನ ಇನ್ನೂ ಹತ್ತು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ನಿಫಾ ವೈರಸ್ ನ ಗುಣಲಕ್ಷಣಗಳೇನು?

No comments:

Post a Comment

ದುರಂತದಿಂದ ಹಾನಿಗೊಳಗಾದ ದಕ್ಷಿಣ ಏಷ್ಯಾದ ಸಂಸ್ಥೆಗಳ ಮೇಲೆ COVID-19 ರ ಪರಿಣಾಮ: ವಿಶ್ವಬ್ಯಾಂಕ್ ವರ್ಕಿಂಗ್ ಪೇಪರ್

  COVID-19 ಕುರಿತು ಇತ್ತೀಚೆಗೆ ವಿಸ್ತರಿಸುತ್ತಿರುವ ಸಂಶೋಧನೆಯು ಸಾಂಕ್ರಾಮಿಕ ರೋಗವು ಆರ್ಥಿಕತೆಯ ಕೆಲವು ಗುಂಪುಗಳು ಮತ್ತು ಕ್ಷೇತ್ರಗಳ ಮೇಲೆ ಬೀರಿದ ಅಸಮಾನ ಪರಿಣಾಮವನ್ನ...